ಮಂಗಳೂರು: ಕಾಂಗ್ರೆಸ್ನಿಂದ ಮೂರು ದಿನಗಳ ಬೃಹತ್ ಪಾದಯಾತ್ರೆ ನಡೆಯುತ್ತಿದೆ, ಸೋತ ಪಕ್ಷದ ಸಮಾವೇಶ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಮಂಗಳೂರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮನೆಯಲ್ಲಿ ಕೂತು ಸೋತವರ ದೇಹ ಕೊಬ್ಬಿ ಹೋಗಿದೆ, ಅಲ್ಲದೆ ಪಾದಯಾತ್ರೆ ಮೂಲಕ ರಾಜಕೀಯ ಮಾಡುತ್ತಿದ್ದಾರೆ.
ಆದರೆ ನಾನು ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ರಾಜ್ಯ ಸರ್ಕಾರದ ಜವಾಬ್ದಾರಿಯೂ ಕಾಮಗಾರಿ ಮೇಲಿದೆ ಎಂದರು.