Sunday, January 19, 2025
ಸುದ್ದಿ

ಉಡುಪಿ ಜಿಲ್ಲಾ ಗೋ ಪರಿವಾರದ ಘೋಷಣೆ

ಉಡುಪಿ: ಜಿಲ್ಲಾ ಗೋ ಪರಿವಾರದ ಘೋಷಣೆ 30. 10. 2017 ರಂದು ಸೋಮವಾರ ಸಂಜೆ 5.30 ಉಡುಪಿ ಶ್ರೀ ಕೃಷ್ಣ ಮಠದ ಹಿಂಭಾಗ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಜಿಲ್ಲೆಯಲ್ಲಿ ಅಭಯಾಕ್ಷರ ಅಭಿಯಾನದ ಬಗ್ಗೆ ಮಾರ್ಗದರ್ಶನ ನೀಡುವರು. ಈ ಕಾರ್ಯಕ್ರಮಕ್ಕೆ ನೀವು ಆಗಮಿಸಿ ವ್ಯಾಪಕ ಪ್ರಚಾರ ನೀಡಬೇಕಾಗಿ ಕೋರುತ್ತೇವೆ.
ಉದಯಶಂಕರ್ ಭಟ್
ಅಧ್ಯಕ್ಷರು,ಮಾಧ್ಯಮ ವಿಭಾಗ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response