ಅಡ್ಡಹೊಳೆ – ಬಿಸಿರೋಡ್ ಚತುಷ್ಪಥ ಕಾಮಗಾರಿ ಕಾನೂನು, ಆರ್ಥಿಕ ಕಾರಣಗಳಿಂದ ಸ್ಥಗಿತಗೊಂಡಿದೆ, ಈ ರಸ್ತೆ ಕಾಮಗಾರಿಯನ್ನ ಮುಂದಿನ 15 ದಿನಗಳಲ್ಲಿ ಎಲ್ & ಟಿ ಕಂಪನಿ ಆರಂಭಿಸುತ್ತದೆ.
ಇನ್ನು ಗುಂಡ್ಯ, ಕಲ್ಲಡ್ಕದಲ್ಲಿ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿಲ್ಲ, ಜೊತೆಗೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಮಂಗಳೂರಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ.