Recent Posts

Sunday, January 19, 2025
ಸುದ್ದಿ

ಕಲ್ಲೇಗದ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ – ಕಹಳೆ ನ್ಯೂಸ್

ಪುತ್ತೂರು: ಕಲ್ಲೇಗದ ಕಾರ್ಣಿಕ ಪ್ರಸಿದ್ಧ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವದ ಕಳೆ ಆರಂಭವಾಗಿದೆ. ಜ. 20 ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವದಲ್ಲಿ ಗೋಂದಲು ಪೂಜೆ, ನೇಮೋತ್ಸವ ನಡೆಯಲಿದೆ. ಈ ನೇಮೋತ್ಸವಕ್ಕೆ ಊರ ಮತ್ತು ಪರವೂರ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು