Sunday, January 19, 2025
ರಾಜಕೀಯಸುದ್ದಿ

ಮೈತ್ರಿಗೆ ಅಧಿಕಾರ ನಡೆಸುವ ತಾಕತ್ತಿಲ್ಲ; ಆರ್. ಅಶೋಕ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅಧಿಕಾರ ನಡೆಸುವ ತಾಕತ್ತಿಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕುದುರೆ ಏರಿ ಓಡಿಸಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ. ರಾಜ್ಯ ಸರ್ಕಾರದ ಸ್ಥಿತಿ ಇದೇ ರೀತಿಯಾಗಿದೆ ಎಂದರು. ಸಿದ್ದರಾಮಯ್ಯ ಅವರು ಹಿರಿಯರಿಗೆ ಗೌರವ ನೀಡಿ ಮಾತನಾಡುವ ಬುದ್ಧಿ ಕಲಿಯಲಿ. ಅವರು ಯಾವುದೇ ಪಕ್ಷವನ್ನು ಬೆಳೆಸಿಲ್ಲ. ಬದಲಾಗಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರು ಎಂದು ಹೇಳಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು