Recent Posts

Sunday, January 19, 2025
ಸುದ್ದಿ

ವಿಶ್ವಹಿಂದೂ ಪರಿಷತ್ ವೇದಿಕೆಯಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕಿ | ಪುರುಷೋತ್ತಮ ರೈ ಆರೋಪಕ್ಕೆ ಮತ್ತಷ್ಟು ಪುಷ್ಟಿ.

ಪುತ್ತೂರು : ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಅವರು ವಿಶ್ವಹಿಂದೂ ಪರಿಷತ್ ನ ಧಾರ್ಮಿಕ ವೇದಿಕೆಯಲ್ಲಿ ಕಾಣಿಸಿಕೊಂಡ್ದಿದಾರೆ. ವಿಶ್ವಹಿಂದೂ ಪರಿಷತ್ ಬೆಳಿಯೂರು ಕಟ್ಟೆ ಆಯೋಜಿಸಿದ ಶ್ರೀ ರಾಮ ಸಮುದಾಯದ ವಾರ್ಷಿಕೋತ್ಸವದ ಅಂಗವಾಗಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಶಾಸಕಿ ಭಾಗಿಯಾಗಿದ್ದಾರೆ.ಇದು ಈಗ ತೀರ್ವ ಚರ್ಚೆಗೆ ಗ್ರಾಸವಾಗಿದೆ, ಪುರುಷೋತ್ತಮ ರೈ ಕಳೆದ ಕೆಲದಿನಗಳ ಹಿಂದೆ ಮಾಡಿದ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ.

ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ ಅವರಿಗೆ ಈ ಸಂದರ್ಭ ಸನ್ಮಾನ ಮಾಡಲಾಗಿದ್ದು , ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡಿದರು.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್ ಆರ್ ಸತೀಶ್ ಚಂದ್ರ ,ಅಶೋಕ್ ರೈ ಕೋಡಿ೦ಬಾಡಿ ,ಬಲ್ನಾಡು ಪಂಚಾಯತ್ ಅಧ್ಯಕ್ಷರಾದ  ವಿನಯ ವಸಂತ ಪೂಜಾರಿ ಇನ್ನಿತರರು ಭಾಗವಹಿಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response