Recent Posts

Sunday, January 19, 2025
ಸುದ್ದಿ

Big Breaking News : ನಡೆದಾಡುವ ದೇವರು ಚಿಂತಾಜನಕ ; ಶ್ರೀಗಳ ಆರೋಗ್ಯದಲ್ಲಿ ಏರು ಪೇರಿ – ಕಹಳೆ ನ್ಯೂಸ್

ಸಿದ್ಧಗಂಗಾ ಮಠದ ಶತಾಯುಶಿ ನಡೆದಾಡುವ ದೇವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿದ್ದು, ಇಂದು ಮುಂಜಾನೆ ಸುಮಾರು 5.00ಗೆ ವೇಳೆಗೆ ಭಾರಿ ಏರು ಪೇರು ಶ್ರೀಗಳ ಆರೋಗ್ಯದಲ್ಲಿ‌ ಉಂಟಾಗಿದೆ.

ಸಧ್ಯ ಶ್ರೀಗಳು‌ ಕ್ಷೇಮವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು