Recent Posts

Sunday, January 19, 2025
ಸುದ್ದಿ

ಸ್ವಚ್ಚತಾ ಸುಳ್ಯಕ್ಕೆ ಮತ್ತೊಂದು ಸವಾಲು: ಕೆಎಸ್‍ಆರ್‌ಟಿ ಬಸ್ ನಿಲ್ದಾಣದಲ್ಲಿ ಕಸದ ರಾಶಿ – ಕಹಳೆ ನ್ಯೂಸ್

ಸುಳ್ಯ: ಊರೆಲ್ಲಾ ಸ್ಚಚ್ಚತೆ ಅಭಿಯಾನ, ದೇಶಕ್ಕೆ ದೇಶವೇ ಸ್ವಚ್ಚತೆ ಬಗ್ಗೆ ಗಮನ ಹರಿಸಿದರೆ, ಸುಳ್ಯ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದ ಸಮೀಪವೇ ಕಸದ ರಾಶಿ ಗೇಲಿ ಮಾಡಿ ನಗುವಂತಿದೆ.

ನಗರ ಪಂಚಾಯತ್ ಇಲ್ಲಿ ಕಸ ಹಾಕಬಾರದು ಬೋರ್ಡ್ ಹಾಕಿದ್ದರೂ, ಬೋರ್ಡ್ ಮಾತ್ರ ಕಸದೊಟ್ಟಿಗೆ ಹಿಪ್ಪೆಯಾಗಿದೆ, ಜನ ಅಲ್ಲಿಗೇ ತಂದು ಕಸ ಹಾಕಿ ಸದ್ದಿಲ್ಲದೆ ತೆರಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗರ ಪಂಚಾಯತ್ ಸೂಕ್ತ ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಸ್ಥಳೀಯರ ಅಹವಾಲು ಹಾಗೆಯೇ ಉಳಿದಿದೆ.