Recent Posts

Saturday, September 21, 2024
ಸುದ್ದಿ

ಬಂಟ್ವಾಳ ತಾಲೂಕು ಶ್ರವಣ್ ಬಿ.ಎಂ.ಅಗ್ರಬೈಲುಗೆ ಅಂತರಾಷ್ಟ್ರೀಯ ವಿಭಾಗದ ಎಫ್ .ಐ. ಎ.ಪಿ ಚಿನ್ನದ ಪದಕ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಶ್ರವಣ್ ಬಿ.ಎಂ.ಅಗ್ರಬೈಲು ಇವರಿಗೆ ಕೊಲ್ಕತ್ತಾದಲ್ಲಿ ನಡೆದ ಪೋಟೋಗ್ರಾಫಿಯಲ್ಲಿ ಅಂತರಾಷ್ಟ್ರೀಯ ವಿಭಾಗದ ಎಫ್ .ಐ. ಎ.ಪಿ ಚಿನ್ನದ ಪದಕ ದೊರಕಿದೆ.

ಒನ್ ಸೀನ್ ಟುವೆಲ್ ಇಯರ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಚಿತ್ರಕ್ಕೆ ಟ್ರಾವೆಲ್ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಮೋಹನ್ ಪೂಜಾರಿ ಮತ್ತು ಕಸ್ತೂರಿ ಮೋಹನ್ ಅಗ್ರಬೈಲು ಅವರ 24 ವರ್ಷ ಪ್ರಾಯದ ಪುತ್ರ ಸಿವಿಲ್ ಇಂಜಿನಿಯರಿಂಗ್ ಪದವೀದರರಾದ ಶ್ರವಣ್ ಅಗ್ರಬೈಲು ಅವರು ವಿವಿಧ ವಿಭಾಗದಲ್ಲಿ ಒಟ್ಟು 29 ಪದಕಗಳನ್ನು ಗಳಿಸಿದ್ದು ಅದರಲ್ಲಿ 8 ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.