ಶ್ರೀ ಚಾಮುಂಡಿ ದೈವದ ಕಡ್ತಲೆ, ಗಂಟೆಮಣಿ, ಕಾಣಿಕೆ ಡಬ್ಬಿ, ಹಾಗೂ ಇನ್ನಿತರ ಪರಿಕರಗಳನ್ನು ಹೊತ್ತೊಯ್ಯಲು ಯತ್ನಿಸಿದ ಕಳ್ಳರ ಪ್ರಯತ್ನ ವಿಫಲವಾದ ಘಟನೆ ಪಂಜದ ಶಾಂತಿವನದಲ್ಲಿ ನಡೆದಿದೆ.
ದೈವದ ಕಾರಣಿಕದ ಮಾಯಾ ಶಕ್ತಿಗೆ ಹೆದರಿ ಕಳ್ಳರು ಸಾಮಾಗ್ರಿಗಳನ್ನು ಅರ್ಧದಲ್ಲೇ ಬಿಟ್ಟು ಪಲಾಯನಗೈದಿದ್ದಾರೆ.