Monday, January 20, 2025
ಸುದ್ದಿ

ಇಮ್ತಿಯಾಜ್ ಕೊಲೆ ಯತ್ನ ಪ್ರಕರಣ: ಮೊತ್ತೊಬ್ಬ ಆರೋಪಿಯ ಬಂಧನ – ಕಹಳೆ ನ್ಯೂಸ್

ಮೂಡಬಿದಿರೆ: ಕಳೆದ ವರ್ಷ ಗಂಟಾಲ್ ಕಟ್ಟೆಯಲ್ಲಿ ನಡೆದಿದ್ದ ಇಮ್ತಿಯಾಜ್ ಕೊಲೆ ಯತ್ನದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಮೂಡಬಿದಿರೆಯ ಇಮ್ತಿಯಾಜ್‍ನ್ನು ಕೊಲೆ ಮಾಡಲು ಒಂದು ಗ್ಯಾಂಗ್ ನಿರ್ಮಾಣವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ತಂಡವು ಇಮ್ತಿಯಾಜ್‍ನನ್ನು ಕೊಲೆ ಮಾಡಲು ಯತ್ನ ನಡೆಸಿದ್ದು ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಸೋಮನಾಥ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು