Recent Posts

Sunday, January 19, 2025
ಸಿನಿಮಾಸುದ್ದಿ

7 ಬಾರಿ ‘ಸೀತಾರಾಮ ಕಲ್ಯಾಣ’ ಚಿತ್ರ ನೋಡಿದ ಕುಮಾರಣ್ಣ – ಕಹಳೆ ನ್ಯೂಸ್

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಸಿನಿಮಾ ‘ಸೀತಾರಾಮ ಕಲ್ಯಾಣ’ಕ್ಕೆ ಆರಂಭದಿಂದಲೂ ಉತ್ಸಾಹ ತೋರಿಸುತ್ತಾ ಬಂದಿರುವುದು ತಿಳಿದೇ ಇದೆ. ಈಗಾಗಲೇ ಕುಮಾರಣ್ಣ ಏಳು ಬಾರಿ ಈ ಚಿತ್ರ ನೋಡಿದ್ದಾರೆ. ಅಂತ ನಿರ್ದೇಶಕ ಹರ್ಷ ಹೇಳಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ‘ನಮ್ಮ ತಂದೆ ಈ ಸಿನಿಮಾ ಬೇಕಾದಷ್ಟೂ ಬಾರಿ ನೋಡಿ, ಸಂಭಾಷಣೆ ಸಮೇತ ಹೇಳುವಷ್ಟು ಇಷ್ಟಪಟ್ಟಿದ್ದಾರೆ ಎಂದು ಸ್ವತಃ ಮಗ ನಿಖಿಲ್ ಸಹ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಿಎಂ ಅವರು ಒಬ್ಬ ನಿರ್ಮಾಪಕರಾಗಿ ಅವರ ಮಗನ ಎರಡನೇ ಸಿನಿಮಾ ಬಗ್ಗೆ ತೋರಿರುವ ಕಾಳಜಿ ಮೆಚ್ಚುವಂತದ್ದು. ಮೊದಲ ಸಿನಿಮಾ ‘ಜಾಗ್ವಾರ್’ ಸಹ ಅವರು ಅಷ್ಟೇ ಇಷ್ಟಪಟ್ಟು ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು