Recent Posts

Monday, January 20, 2025
ಸುದ್ದಿ

ಉರಿ ಸಿನೆಮಾ ವೀಕ್ಷಿಸಿದ ರಕ್ಷಣಾ ಸಚಿವೆ: ಥಿಯೇಟರ್‌ನಲ್ಲಿ ಜೈ ಹಿಂದ್ ಘೋಷಣೆ – ಕಹಳೆ ನ್ಯೂಸ್

ಭಾರತದ ಸೈನ್ಯ ಶಕ್ತಿಯನ್ನು ಸಾರೋ ಉರಿ ಸಿನೆಮಾ ದೇಶಾದಾದ್ಯಂತ ಬಿಡುಗಡೆಗೊಂಡಿದ್ದು ಸಖತ್ ಸೌಂಡ್ ಮಾಡ್ತಾಯಿದೆ.

ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯನೂ ನೋಡ ಬೇಕಾದ ಸಿನೆಮಾ ಇದಾಗಿದ್ದು ಬೆಂಗಳೂರಿನ ಚಿತ್ರಮಂದಿರದಲ್ಲಿ ಸರ್ಜಿಕಲ್ ದಾಳಿಯ ಸಿನೆಮಾವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವೀಕ್ಷಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರ ನೋಡುತ್ತಿದ್ದ ಸಮಯದಲ್ಲಿ ಸಚಿವೆ ಉತ್ಸಾಹಗೊಂಡು ಜೈ ಹಿಂದ್ ಘೋಷಣೆಯನ್ನು ಕೂಗಿದರು.

ಜಾಹೀರಾತು
ಜಾಹೀರಾತು
ಜಾಹೀರಾತು