Monday, January 20, 2025
ರಾಜಕೀಯಸುದ್ದಿ

BIG BREAKING NEWS – ಸಮ್ಮಿಶ್ರ ಸರ್ಕಾರ ಬೀಳುತ್ತಾ..? ಕುಮಾರಣ್ಣನ ನಿರ್ಧಾರವೇನು..? – ಕಹಳೆ ನ್ಯೂಸ್

ಸಮ್ಮಿಶ್ರ ಸರ್ಕಾರದಲ್ಲಿ ಒಂದಲ್ಲ ಒಂದು ಗೊಂದಲಗಳು ಮುಗಿಯವ ಲಕ್ಷಣಗಳು ಕಾಣ್ತಾಯಿಲ್ಲ. ಸಾಕಷ್ಟು ಬಾರಿ ಸರ್ಕಾರ ಬೀಳುತ್ತದೆ ಅನ್ನುವ ಮಾತುಗಳಿಗೆ ಈಗ ಸ್ವಲ್ಪ ಪುಷ್ಟಿ ಬಂದತಾಗಿದೆ.

ಸಂದಂರ್ಭಗಳ ಶಿಶು ಎಂದು ಕರೆಸಿಕೊಂಡಿರುವ ಕುಮಾರಸ್ವಾಮಿ ಈಗ ಹೊಸ ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದು, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ನಾನು ಅಧಿಕಾರದಿಂದ ಕೆಳಗೆ ಇಳಿಯಲು ಸಿದ್ದ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿರ್ಧಾರವು ಸಮ್ಮಿಶ್ರ ಸರ್ಕಾರವನ್ನು ಬೀಳಿಸೋದಂತೂ ಖಚಿತವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರ್ತಾಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು