Monday, January 20, 2025
ಸುದ್ದಿ

ಅಂತರ್‌ ರಾಜ್ಯ ಕರಾಟೆ ಸ್ಪರ್ಧೆ: ಕಡಬದ ಕುವರಿ ಪ್ರಥಮ – ಕಹಳೆ ನ್ಯೂಸ್

ಕಡಬ: ನಿನ್ನೆ ನಡೆದ ಅಂತರ್‌ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಡಬದ ಬಾಲಕಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾಳೆ.

ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ, ಮಂಜುನಾಥ್ ಗೌಡ ಕೋಲಂತ್ತಾಡಿ ಮತ್ತು ಪದ್ಮಾ ದಂಪತಿಯ ಪುತ್ರಿ ಯಾನ್ವಿತಾ ಯಂ.ಕೆ. ಕೇರಳ ರಾಜ್ಯದ ಕುಂಬ್ಳೆಯಲ್ಲಿ ನಡೆದ ಅಂತರ್ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫೈಟಿಂಗ್ ಮತ್ತು ಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸತತ ಆರು ಸ್ಪರ್ಧೆಗಳ ಪೈಕಿ ಐದರಲ್ಲಿ ಪ್ರಥಮ ಹಾಗೂ ಒಂದರಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು