Wednesday, January 22, 2025
ಸುದ್ದಿ

ಮಹಾರಾಷ್ಟ್ರದ ಸಮುದ್ರದಲ್ಲಿ ಬೋಟ್ ಅವಶೇಷ ಪತ್ತೆ, ಸುವರ್ಣ ತ್ರಿಭುಜವೇ ಎನ್ನುವುದು ಖಚಿತವಾಗಿಲ್ಲ: ಎಂ.ಬಿ. ಪಾಟೀಲ್ – ಕಹಳೆ ನ್ಯೂಸ್

ಏಳು ಮಂದಿ ಮೀನುಗಾರರ ಸಹಿತ ನಾಪತ್ತೆಯಾಗಿರುವ “ಸುವರ್ಣ ತ್ರಿಭುಜ’ ಬೋಟ್ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಸಿಂಧು ದುರ್ಗಾ ಬಳಿ ಸಮುದ್ರದಲ್ಲಿ ಪತ್ತೆಯಾದ ಅವಶೇಷದ ಬಗ್ಗೆ ನೌಕಾ ಪಡೆಯ ಸಿಬ್ಬಂದಿಗಳು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

22 ಮೀ. ಉದ್ದದ ಅವಶೇಷ ಪತ್ತೆಯಾಗಿದ್ದು, ಅದು ಸುವರ್ಣ ತ್ರಿಭುಜವೇ ಎನ್ನುವುದು ಖಚಿತವಾಗಿಲ್ಲ. ಈ ಬಗ್ಗೆ ನೌಕಾ ಪಡೆಯ ಸಿಬಂದಿ 60 ಮೀ. ಆಳಕ್ಕೆ ಹೋಗಿ 3ಡಿ ಮ್ಯಾಪಿ ಮಾಡುತ್ತಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು