Wednesday, January 22, 2025
ಸುದ್ದಿ

ಕೆಯ್ಯೂರು ಗ್ರಾಮದ ಸಹಕಾರಿ ಬ್ಯಾಂಕ್ ಚುನಾವಣೆ ; ಬಿಜೆಪಿಗೆ ಭರ್ಜರಿ ಜಯ – ಕಾಂಗ್ರೆಸ್ ಧೂಳಿಪಟ – ಕಹಳೆ ನ್ಯೂಸ್

ಕೆದಂಬಾಡಿ : ಕೆಯ್ಯೂರು ಗ್ರಾಮದ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಎಲ್ಲಾ 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಭಾರಿಸಿದ್ದು, ಕಾಂಗ್ರೆಸ್ ಗೆ ತೀವ್ರ ಮುಖಬಂಗವಾಗಿದೆ. ಅಲ್ಲದೆ ಕಾಂಗ್ರೆಸ್ ಮುಕ್ತಗೊಂಡ ಕೆದಂಬಾಡಿ ಕೆಯ್ಯೂರು ಸಹಕಾರಿ ಬ್ಯಾಂಕ್ ಆಗಿರುವಿದು ಮೋದಿ ಕನಸು ನನಸಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು