Thursday, January 23, 2025
ಸುದ್ದಿ

ಪಾದಯಾತ್ರೆಯ ಹೆಸರಿನಲ್ಲಿ ಕಾಂಗ್ರೆಸ್ ದೊಂಬರಾಟ ಮಾಡುತ್ತಿದೆ: ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ಕಾಂಗ್ರೆಸ್‌ನಲ್ಲಿ ಪಾದಯಾತ್ರೆಯ ಹೆಸರಿನಲ್ಲಿ ದೊಂಬರಾಟ ನಡೆಯುತ್ತಿದೆ.

ಮೊದಲು ಹಗರಣದ ಬಗ್ಗೆ ಪಾದಯಾತ್ರೆ ಮಾಡಲಿ. ಕುಡ್ಸು ಸೆಮ್ಪ್ ಯೋಜನೆಯಯಲ್ಲಿ 700 ಕೋಟಿ ಹಗರಣ ಆಗಿದೆ. ಶಿಕ್ಷಕರಿಗೆ ಇಲಾಖೆ ಅಧಿಕಾರಿಗಳಿಗೆ ಸಂಬಳ ಸಿಕ್ಕಿಲ್ಲ. ತಾಕತ್ತಿದ್ರೆ ಅದರ ಬಗ್ಗೆ ಪಾದಯಾತ್ರೆ ಮಾಡಲಿ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೇಸ್ ಕಣ್ಣಿಗೆ ಕಾಣೋದು ಪಂಪವೆಲ್ಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆಯ ವಿಚಾರ ಮಾತ್ರ. ಪಂಪವೆಲ್ಲ್ ತೊಕ್ಕೊಟ್ಟು ಮೇಲ್ಸೇತುವೆ ವಿಳಂಬಕ್ಕೆ ಒಂದು ರೀತಿ ಕಾಂಗ್ರೆಸ್ ಕಾರಣ ಅಂತ ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು