Thursday, January 23, 2025
ಸುದ್ದಿ

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಗರ್ಭಿಣಿಯರು ಸಿಬ್ಬಂದಿ ಗೇಟ್ ಬಳಸಲು ಬಿಎಂಆರ್​ಸಿಎಲ್ ಅವಕಾಶ – ಕಹಳೆ ನ್ಯೂಸ್

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​ಫಾರ್ಮ್ ಪ್ರವೇಶಿಸಲು ಮುಂದಿನ ದಿನಗಳಲ್ಲಿ ಗರ್ಭಿಣಿಯರು ಸ್ವಯಂಚಾಲಿತ ಟೋಕನ್ ಸಂಗ್ರಹ  ಬದಲಿಗೆ ಸಿಬ್ಬಂದಿ ಗೇಟ್ ಬಳಸಲು ಬಿಎಂಆರ್​ಸಿಎಲ್ ಅವಕಾಶ ನೀಡಿದೆ.

ಹಲವು ಗರ್ಭಿಣಿಯರು ತಾವು ಪ್ರಯಾಣ ಮಾಡುವ ಸಲುವಾಗಿ ಮೆಟ್ರೋ ನಿಲ್ದಾಣದಲ್ಲಿಕ್ಕೆ ಬಂದತಹ ವೇಳೆಯಲ್ಲಿ ನಾವು ಟೋಕನ್ ಸಂಗ್ರಹ (ಎಎಫ್​ಸಿ) ಗೇಟ್ ಮುಖಾಂತರ ಹೋಗುವುದಕ್ಕೆ ಹೆದರಿಕೆ ಉಂಟಾಗುತ್ತದೆ ಅಂತ ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಹಿನ್ನೆಲೆಯಲ್ಲಿ ನಿಗಮ ಮುಂದಿನ ದಿನಗಳಲ್ಲಿ ಗರ್ಭಿಣಿಯರು ಎಎಫ್​ಸಿ ಗೇಟ್ ಪಕ್ಕದಲ್ಲೇ ಇರುವ ಗಾಜಿನ ಬಾಗಿಲಿನ ಮೂಲಕ ಪ್ಲಾಟ್ ಫಾರಂ ಅನ್ನು ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು