Thursday, January 23, 2025
ಸುದ್ದಿ

ಬಿಪಿಎಲ್ ಕಾರ್ಡ್‍ಗಳ ಮೇಲೆ ಹಿರಿಯ ಶ್ರೀಗಳ ಭಾವಚಿತ್ರ: ಜಮೀರ್ – ಕಹಳೆ ನ್ಯೂಸ್

ಬಿಪಿಎಲ್ ಕಾರ್ಡ್‍ಗಳ ಮೇಲೆ ಹಿರಿಯ ಶ್ರೀಗಳ ಭಾವಚಿತ್ರ ಅಳವಡಿಸುವ ಸಂಬಂಧ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಕಾರ್ಯದರ್ಶಿ ಜೊತೆಯೂ ಚರ್ಚೆ ನಡೆಸಿದ್ದೇನೆ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ ಸಚಿವ ಜಮೀರ್ ಹೇಳಿದ್ದಾರೆ.

ರಾಜ್ಯದಲ್ಲಿ 1.30 ಕೋಟಿ ಬಿಪಿಎಲ್ ಕಾರ್ಡ್ ಇದೆ. ಇನ್ಮುಂದೆ ವಿತರಿಸುವ ಕಾರ್ಡ್‍ಗಳಿಗೆ ಭಾವಚಿತ್ರ ಅಳವಡಿಸುವುದಾ ಅಥವಾ ಹೊಸದಾಗಿ ಎಲ್ಲಾ ಕಾರ್ಡ್‍ಗಳಿಗೂ ಪ್ರಿಂಟ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು