Thursday, January 23, 2025
ಸುದ್ದಿ

ನಾಡಗೀತೆಯಲ್ಲಿ ಕರ್ನಾಟಕ ಮಾತೆ ಜೊತೆಗೆ ಭಾರತ ಮಾತೆ, ತುಳುಮಾತೆಯನ್ನ ನೆನೆಯಬೇಕು: ಪೇಜಾವರ ಶ್ರೀ – ಕಹಳೆ ನ್ಯೂಸ್

ನಮ್ಮ ನಾಡು, ನುಡಿ ಅಭಿವೃದ್ಧಿ ಆಗಬೇಕು. ನಾಡಗೀತೆಯಲ್ಲಿ ಕನ್ನಡ ಮಾತೆಯನ್ನ ಸ್ಮರಿಸುತ್ತೆವೆ, ಅಂತೇಯೆ ಭಾರತ ಮಾತೆಯನ್ನು ಮರೆಯಬಾರದು. ಜೊತೆಗೆ ತುಳು ಮಾತೆಯನ್ನು ಮರೆಯಬಾರದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಭಾರತ, ಕನ್ನಡ, ತುಳುಭಾಷೆಯ ಬಗ್ಗೆ ಅಭಿಮಾನ, ಗೌರವ ಇಟ್ಟುಕೊಂಡು ಅದರ ಸಮೃದ್ಧಿಗೋಸ್ಕರ ದುಡಿಯಬೇಕು ಎಂದು ನಗರದ ಪುರಭವನದಲ್ಲಿ ನಡೆದ ದ.ಕ.ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು