Thursday, January 23, 2025
ಸುದ್ದಿ

ವೈಸ್‌ ಅಡ್ಮಿರಲ್‌ ಜಿ ಅಶೋಕ್‌ ಕುಮಾರ್‌ ವೈಸ್‌ ಚೀಫ್ ಆಫ್ ನೇವಲ್‌ ಸ್ಟಾಫ್ ಆಗಿ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಹೊಸದಿಲ್ಲಿ : ವೈಸ್‌ ಅಡ್ಮಿರಲ್‌ ಜಿ ಅಶೋಕ್‌ ಕುಮಾರ್‌ ಅವರಿಂದು ವೈಸ್‌ ಚೀಫ್ ಆಫ್ ನೇವಲ್‌ ಸ್ಟಾಫ್ ಆಗಿ ಅಧಿಕಾರ ಸ್ವೀಕರಿಸಿದರು.

ವೈಸ್‌ ಅಡ್ಮಿರಲ್‌ ಪಿ ಅಜಿತ್‌ ಕುಮಾರ್‌ ಅವರು ದಿಲ್ಲಿಯ ಸೌತ್‌ ಬ್ಲಾಕ್‌ನಲ್ಲಿಂದು ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ತನ್ನ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೈಸ್‌ ಅಡ್ಮಿರಲ್‌ ಪಿ ಅಜಿತ್‌ ಕುಮಾರ್‌ ಅವರು ಇಂದು ಮಧ್ಯಾಹ್ನ ಮುಂಬಯಿಗೆ ತೆರಳಲಿದ್ದು ನಾಳೆ ಗುರುವಾರ ವೆಸ್ಟರ್ನ್ ನೇವಲ್‌ ಕಮಾಂಡ್‌ ನಲ್ಲಿ ಕಮಾಂಡಿಂಗ್‌ ಇನ್‌ ಚೀಫ್ ಫ್ಲ್ಯಾಗ್‌ ಆಫೀಸರ್‌ ಆಗಿ ಅಧಿಕಾರ ವಹಿಸುವರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೈಸ್‌ ಅಡ್ಮಿರಲ್‌ ಕುಮಾರ್‌ ಅವರು ಪುಣೆಯ ಖಡಕ್‌ವಾಸ್ಲಾದಲ್ಲಿನ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆ ವಿದ್ಯಾರ್ಥಿ. ಇವರನ್ನು 1982ರ ಜುಲೈ 1 ರಂದು ಭಾರತೀಯ ನೌಕಾಪಡಯೆ ಕಾರ್ಯನಿವಾರ್ಹಕ ಪೀಠಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.