Wednesday, January 22, 2025
ಸುದ್ದಿ

ಮಂಗಳೂರು ವಾಸಕ್ಕೆ ಯೋಗ್ಯವಾದ ನಗರ: ಶ್ರೀಕಾಂತ್ ರಾವ್ – ಕಹಳೆ ನ್ಯೂಸ್

ಭಾರತದ ಬೇರೆ ನಗರಗಳಿಗೆ ಹೋಲಿಸಿದರೆ ಸಣ್ಣ ನಗರವಾದರೂ ಮಂಗಳೂರು ವಾಸಕ್ಕೆ ಯೋಗ್ಯವಾದ ನಗರ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ‘ಟ್ರ‍್ಯಾನ್ಸಿಟ್ ಓರಿಯೆಂಟೆಡ್ ಡೆವೆಲಪ್‌ಮೆಂಟ್’ ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಂಗಳೂರಿನ ಜನರಲ್ಲಿಯೂ ತಮ್ಮ ನಗರವನ್ನು ಸ್ವಚ್ಛವಾಗಿರಿಸಬೇಕೆಂಬ ನಾಗರಿಕ ಪ್ರಜ್ಞೆ ಇದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು