Wednesday, January 22, 2025
ಸುದ್ದಿ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಳ: ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ – ಕಹಳೆ ನ್ಯೂಸ್

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುವುದರಿಂದ ದೇಶದಲ್ಲೂ ಚಿನ್ನ , ಬೆಳ್ಳಿದ ದರ ಇಂದು ಸಹ ಅಧಿಕವಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ 52ರಷ್ಟು ಏರಿಕೆಯಾಗಿ ರೂ 32,952 ರಷ್ಟಾಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ರೂ. 174ರಷ್ಟು ಹೆಚ್ಚಳವಾಗಿದ್ದು ರೂ. 40,440 ಗಡಿ ತಲುಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್‌ನ ಇಂದಿನ ಚಿನ್ನದ ಬೆಲೆ 1 ಗ್ರಾಂಗೆ ಕ್ರಮವಾಗಿ ರೂ. 31150 ಹಾಗೂ ರೂ. 33315.51ರಷ್ಟಿದೆ. 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 3115ರಷ್ಟಾಗುತ್ತದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ರೂ. 43200ರಷ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು