Tuesday, January 21, 2025
ಸುದ್ದಿ

ಮೋದಿ ಯೋಜನೆಗೆ ರಾಹುಲ್ ಟಾಂಗ್ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆಯನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಟೀಕಿಸಿದ್ದಾರೆ. ಮೋದಿಯ ಹೊಸ ಯೋಜನೆಯಾದ ಕೊಳಚೆ ನೀರಿನಿಂದ ಗ್ಯಾಸ್ ಸೃಷ್ಟಿಸುವ ಯೋಜನೆಯನ್ನು ರಾಹುಲ್ ವ್ಯಂಗ್ಯಮಾಡಿದ್ದಾರೆ.

ದೆಹಲಿಯಲ್ಲಿ ನಡೆದ ಯುವ ಕ್ರಾಂತಿ ಯಾತ್ರಾದಲ್ಲಿ ಮಾತನಾಡಿದ ರಾಹುಲ್, ಮೋದಿಯ ಮುಂದೆ ಬಯೋ ಅನಿಲದ ಪೈಪ್ ಇಟ್ಟು ಅದ್ರಿಂದ ಗ್ಯಾಸ್ ಹೊರ ಬರುತ್ತೋ ಇಲ್ಲವೋ ಎಂಬುದನ್ನು ಅವರೇ ನೋಡಲಿ ಎಂದು ಟಾಂಗ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು