Saturday, November 23, 2024
ಸುದ್ದಿ

ಧೂಮಪಾನ ತ್ಯಜಿಸುವಂತೆ ಯೋಗ ಗುರು ಬಾಬಾ ರಾಮದೇವ್ ಕರೆ – ಕಹಳೆ ನ್ಯೂಸ್

ಪ್ರಯಾಗರಾಜ್: ಸಾಧುಗಳು ಧೂಮಪಾನ ತ್ಯಜಿಸುವಂತೆ ಯೋಗ ಗುರು ಬಾಬಾ ರಾಮದೇವ್ ಕರೆ ನೀಡಿದ್ದಾರೆ.

ಕುಂಭಮೇಳದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಅವರು, “ಶ್ರೀರಾಮ ಮತ್ತು ಶ್ರೀಕೃಷ್ಣ ಎಂದೂ ಧೂಮಪಾನ ಮಾಡಿದವರಲ್ಲ. ಹೀಗಿರುವಾಗ ನಾವೇಕೆ ಮಾಡಬೇಕು? ನಾವೆಲ್ಲರೂ ದುಮಪಾನ ತ್ಯಜಿಸುವುದಾಗಿ ಪ್ರತಿಜ್ಞೆ ಮಾಡೋಣ.

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ, ತಾಯಿ, ಬಂಧು-ಬಳಗ, ಮನೆ ಎಲ್ಲವನ್ನೂ ತೊರೆದು ನಾವು ಸಾಧುಗಳಾಗಿದ್ದೇವೆ. ಹೀಗಿರುವಾಗ ಧೂಮಪಾನ ಈಕೆ ತ್ಯಜಿಸಬಾರದು” ಎಂದು ರಾಮದೇವ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು