Recent Posts

Monday, January 20, 2025
ಸುದ್ದಿ

ಕಸದ ರಾಶಿಗೆ ಬೆಂಕಿ: ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿ ಮರಗಿಡಗಳು ಹಾನಿ – ಕಹಳೆ ನ್ಯೂಸ್

ಸುಳ್ಯ: ಕಸದ ರಾಶಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿ ಮರಗಿಡಗಳು ಹಾನಿಯಾದ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ, ಪೆರಾಜೆ ಕಲ್ಚೆರ್ಪೆ ಎಂಬಲ್ಲಿ ನಡೆದಿದೆ.

ಸುಳ್ಯ ನಗರದ ಕಸವನ್ನ ಕಲ್ಚೆರ್ಪೆ ಭಾಗದಲ್ಲಿ ಸುರಿಯಾಲಾಗುತ್ತಿತ್ತು, ಇಲ್ಲಿ ಕಸ ಹಾಕಬಾರದೆಂದು ಆ ಭಾಗದ ಜನ ಪ್ರತಿಭಟನೆಗಳನ್ನು ನಡೆಸಿದ್ದು, ಕೊನೆಗೆ ಕೋರ್ಟ್ ಮೆಟ್ಟ್ಟಿಲೇರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೀಗ ಈ ಕಸದ ರಾಶಿಗೆ ಬಿದ್ದಿದ್ದು ಅರಣ್ಯ ಭಾಗವನ್ನು ವ್ಯಾಪಿಸಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.