Tuesday, January 21, 2025
ಸುದ್ದಿ

ಕರಾವಳಿಗೆ ಮೋದಿ ಸರಕಾರದ ಮತ್ತೊಂದು ಕೊಡುಗೆ – ಕಹಳೆ ನ್ಯೂಸ್

ಮಂಗಳೂರು: ಕರಾವಳಿ ಜನತೆಯ ಬಹು ವರ್ಷದ ಬೇಡಿಕೆಯನ್ನು ಮೋದಿಯ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಪೂರೈಸಲು ಮನಸ್ಸು ಮಾಡಿದೆ. ಅದರಂತೆ ಮಂಗಳೂರು ಬೆಂಗಳೂರು ನಡುವೆ ಓಡಾಡುವ ಪ್ರಯಾಣಿಕರಿಗೆ ಶುಭ ಸುದ್ದಿಯೊಂದನ್ನ ನೀಡಿದೆ.

ಅದೇನೆಂದ್ರೆ ವಾರದಲ್ಲಿ ಮೂರು ದಿನ ರಾತ್ರಿ ಪ್ರಯಾಣಿಸುವ ಹೊಸ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ತೀರ್ಮಾನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವರ್ಷದ ಮಾರ್ಚ್‍ನಿಂದ ಹೊಸ ರೈಲು ಓಡಾಟ ಆರಂಭಿಸಲಿದೆ ಎಂದು ಮಾಹಿತಿ ಹೊರಬಿದ್ದಿದೆ. ಹೀಗಾಗಿ ಎಕ್ಸ್ಪ್ರೆಸ್ ರೈಲು ಸಂಚಾರ ಕರಾವಳಿ ಪ್ರಯಾಣಿಕರಿಗೆ ಮಂದಹಾಸವನ್ನು ಬೀರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು