Recent Posts

Sunday, January 19, 2025
ಸುದ್ದಿ

ವಿಶ್ವಕರ್ಮ ಯುವ ವೇದಿಕೆ ವತಿಯಿಂದ ಸನ್ಮಾನ | ಜಗದೀಶ್ ಪುತ್ತೂರು ಸಾಧನೆ ಹತ್ತೂರಿಗೆ ಮಾದರಿ.

ಮಂಗಳೂರು : ರಥಬೀದಿಯಲ್ಲಿ ವಿಶ್ವಕರ್ಮ ಯುವ ವೇದಿಕೆಯವ ಆಯೋಜಿಸಿದ ಆರನೇ ವರ್ಷದ ಭಕ್ತಿಗಾನ ವೈಭವ ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ವಿಜೇತ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಅವರನ್ನು ಕೇಂದ್ರ ಸಚಿವರಾದ ರಮೇಶ್ ಜಿಗಜಣಗಿ ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕೆ.ಪಿ ನಂಜುಂಡಿ, ಬೈಕಾಡಿ ಜನಾರ್ಧನ ಆಚಾರ್ಯ , ಬಂದರು ಠಾಣಾಧಿಕಾರಿ ಎಂ.ಸಿ. ಮಧನ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗದೀಶ್ ಪುತ್ತೂರು ಅವರು ಸಂಗೀತ ಕ್ಷೇತ್ರದಲ್ಲಿ ಸ್ವಪ್ರಯತ್ನದಿಂದ ಮಾಡಿದ ಸಾಧನೆ ಹತ್ತೂರಿಗೂ ಮಾದರಿಯಾಗಿದೆ. ಇನ್ನಿಷ್ಟು ಸಾಧನೆಗಳು ಇವರಿಂದಾಗಲಿ ಎಂದು ಗಣ್ಯರು ಹಾರೈಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response