Tuesday, January 21, 2025
ಸುದ್ದಿ

ಗೂಂಡಾಗಿರಿ ಪ್ರಕರಣ: ಕೊಣಾಜೆಯಲ್ಲಿ ಇಬ್ಬರು ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚೆಗೆ ನಗರದ ಮುಡಿಪುವಿನಲ್ಲಿರುವ ಕಣಚೂರು ಆಸ್ಪತ್ರೆಯ ಬಳಿ ದಂಪತಿಗಳೊಂದಿಗೆ ಕಾರಿನಲ್ಲಿ ಅನ್ಯಕೋಮಿನ ಯುವತಿ ಇರುವುದನ್ನು ಗಮನಿಸಿದ ಕೆಲ ಯುವಕರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು