Sunday, January 19, 2025
ಸಿನಿಮಾ

ರಿಲೀಸ್ ಗೆ ಸಿದ್ಧವಾಗಿದೆ ಇಂದುಲಾ ಒಂಜಿ ಮರ್ಲಾ ಕಿರುಚಿತ್ರ.

ಮಂಗಳೂರು : ಬಂಟ್ವಾಳದ ಪಂಚಶ್ರೀ ಕಲಾತಂಡ ಅರ್ಪಿಸುವ ತುಳು ಕಿರುಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಯುವಕ ತಂಡದ ಸಾಹಸ ಈ ಕಿರುಚಿತ್ರ, ಹಾಸ್ಯ ಈ ಕಿರುಚಿತ್ರದ ಪ್ರಮುಖ ವಸ್ತು. ಶೀರ್ಶಿಕೆಯಲ್ಲಿ ‘ ಇಂದುಲಾ ಒಂಜಿ ಮರ್ಲಾ’ ಎಂಬ ಸಮಾನ್ಯ ತುಳು ಆಡು ಮಾತಿನ ಬಳಕೆ ಅತ್ಯಂತ ಪ್ರಸ್ತುತವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರಾಹುಲ್ ಕನರ್ಪ, ರಾಜೇಶ್ವರಿ ಬೆಳಾಲ್ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response