Monday, January 20, 2025
ಸುದ್ದಿ

ಸುಳ್ಯ ತಾಲೂಕು ಪಂಚಾಯತ್‌ ಸಭೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಚನಿಯ ಕಲ್ತಡ್ಕ – ಕಹಳೆ ನ್ಯೂಸ್

ಸುಳ್ಯ: ತಾಲೂಕು ಪಂಚಾಯತ್ ಸಭೆಗೆ ಇಲಾಖೆಯ ಅಧಿಕಾರಿಗಳು ಬಾರದೆ, ಕಿರಿಯ ಅಧಿಕಾರಿಗಳನ್ನು ಕಳುಹಿಸುತ್ತಿದ್ದು, ಇದರಿಂದಾಗಿ ಅಭಿವೃದ್ಧಿ ವಿಚಾರ ಮಾತಾಡುವ ಸಮಯದಲ್ಲಿ ಸೂಕ್ತ ಉತ್ತರ ಸಿಗ್ತಿಲ್ಲ, ಅಧಿಕಾರಿಗಳ ಉದ್ದಟತನ ಅತಿಯಾಯಿತು.

ಪ್ರಮುಖ ಸಭೆಗೆ ಬಾರಾದೆ ಇನ್ಯಾವುದಕ್ಕೆ ಬರುತ್ತೀರಿ ಎಂದು ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೇ ಸಭೆಯಲ್ಲಿ ಗ್ರಾಮದಲ್ಲಿ ಇರುವ ಕಸದ ಸಮಸ್ಯೆ, ಆಧಾರ್ ಕಾರ್ಡ್ ಸಮಸ್ಯೆಯ ಬಗ್ಗೆ ದೂರುಗಳು ಕೇಳಿಬಂದವು.