Recent Posts

Monday, January 20, 2025
ಸುದ್ದಿ

ಐದನೇ ದಿನಕ್ಕೆ ಕಾಲಿರಿಸಿದ ರಬ್ಬರ್ ಕಾರ್ಮಿಕರ ಪ್ರತಿಭಟನೆ: ಸ್ಪಂದಿಸದ ಅಧಿಕಾರಿಗಳು – ಕಹಳೆ ನ್ಯೂಸ್

ವೇತನ ಹೆಚ್ಚಿಸುವಂತೆ ರಬ್ಬರ್ ಕಾರ್ಮಿಕರ ಪ್ರತಿಭಟನೆ 5 ದಿನಕ್ಕೆ ಕಾಲಿರಿಸಿದ್ದು, ಅಧಿಕಾರಿಗಳಿಂದ ಯಾವುದೆ ಸ್ಪಂದನೆ ಇಲ್ಲವಾಗಿದೆ. ಹೀಗಾಗಿ ಕೆ ಏಫ್ ಡಿ ಸಿ ಕಾರ್ಮಿಕ ಸಂಘಟನೆಯಿಂದ ಪತ್ರಿಕಾಗೋಷ್ಠಿ, ನಡೆಯಿತು.

ಆಡಳಿಯ ಮಂಡಳಿ ಕೈಗಾರಿಕೆ ಮುಚ್ಚುವ ಬೆದರಿಕೆ ಒಡ್ಡುತ್ತಿದ್ದಾರೆ, ಒಂದು ಕೈಗಾರಿಕೆ ಮುಚ್ಚಬೇಕಾದರೆ ಸರಕಾರಕ್ಕೆ ಮನವಿ ಮಾಡಬೇಕು ಕಾನೂನು ಕ್ರಮದಲ್ಲಿ ಮಾಡಬೇಕು ಅದು ಬಿಟ್ಟು ದಬ್ಬಾಳಿಕೆ ಮಾಡುತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ದಿನಗಳಲ್ಲಿ ಸ್ಪಂದನೆ ದೊರಕದೇ ಇದ್ರೆ ನಾವು 1,500 ಜನ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.