Saturday, November 23, 2024
ಸುದ್ದಿ

ಕಂಬಳಕ್ಕೆ ಮತ್ತೆ ಕಂಟಕ | ಇದು ನಮಗೆ ಸವಾಲು, ಜಾನಪದ ಕ್ರೀಡೆ ಅಳಿಯಲು ಬಿಡುವುದಿಲ್ಲ – ಅಶೋಕ್ ಕುಮಾರ್ ರೈ

ಪುತ್ತೂರು : ಕಂಬಳ ತುಳುನಾಡಿದ ಜಾನಪದ ಕ್ರೀಡೆ. ಇದನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘವು ಈ ಹಿಂದೆ ಕೋರ್ಟ್ ಗಳಲ್ಲಿ ದಾವೆ ಹೂಡಿತ್ತು ಆದರೆ, ಆ ಸಂದರ್ಭದಲ್ಲಿ ಅದು ತಿರಸ್ಕೃತ ಗೊಂಡಿತ್ತು. ಆದರೆ, ಈಗ ಮತ್ತೆ ಕಂಬಳ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಪ್ರಾಣಿ ದಯಾ ಸಂಘ.

ತುಳುನಾಡ ಜಾನಪದ ಕ್ರೀಡೆ ಉಳಿವಿಗಾಗಿ ಕಾನೂನು ಹೋರಾಟ. ಪ್ರಾಣಿ ದಯಾಸಂಘದ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ, ಬಿ.ಜೆ.ಪಿ. ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

W.P.(C) No. 001015 / 2017 Before Hon’ble Supreme Court of India

ಜಾಹೀರಾತು
ಜಾಹೀರಾತು
ಜಾಹೀರಾತು

Filed on 22.09.2017

Registered on 23.10.2017

Parties:

Petitioner:

PEOPLE FOR ETHICAL TREATMENT OF ANIMALS (PETA) INDIA AUTHORIZED REPRESENTATIVE MANILAL VALLIYATE, AUTHORIZED REPRESENTATIVE MANILAL VALLIYATE 14, DOCTOR LANE, CLASSIC HOUSE, GOL MARKET, , New Delhi , DELHI

Respondent:

1 THE STATE OF KARNATAKA THR. ITS CHIEF SECRETARY
CHIEF SECRETARY DR. AMBEDKAR VEEDHI, NUNEGUNDLAPALLI AMBEDKAR VEEDHI, SAMPANGI RAMA NAGAR , Bangalore , KARNATAKA

2 UNION OF INDIA THR. THE SECRETARY MINISTRY OF ENVIRONMENT, FOREST AND CLIMATE CHANGE
INDIRA PARYAVARAN BHAWAN, JOR BAGH ROAD , New Delhi , DELHI

3 THE ANIMAL WELFARE BOARD OF INDIA THR. ITS SECRETARY
13/1, THIRD SEAWARD ROAD, VALMIKI NAGAR , Chennai , TAMIL NADU

Judges:
HON’BLE THE CHIEF JUSTICE MR. DEEPAK MISHRA, HON’BLE MR. JUSTICE A.M. KHANWILKAR and HON’BLE DR. JUSTICE D.Y. CHANDRACHUD

Leave a Response