Monday, January 20, 2025
ಸುದ್ದಿ

ವಿವೇಕಾನಂದ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಸಿಪಿಟಿ ಪರೀಕ್ಷೆಯಲ್ಲಿ ತೇರ್ಗಡೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ನಾಲ್ಕು ಮಂದಿ ವಿದ್ಯಾರ್ಥಿಗಳು 2018 ರ ಡಿಸೆಂಬರ್ ತಿಂಗಳಲ್ಲಿ ಇನ್ಸಿ್ಟಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಯೋಜನೆ ಮಾಡಿದ ಸಿಪಿಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಅಂತಿಮ ಬಿ.ಕಾಂ ಎ ವಿಭಾಗದ ಅನುಶ್ರೀ, ಅಂತಿಮ ಬಿ.ಕಾಂ ಸಿ ವಿಭಾಗದ ಪ್ರಸನ್ನ ಕುಮಾರ್ ಆರ್, ದ್ವಿತೀಯ ಬಿ.ಕಾಂ ಬಿ ವಿಭಾಗದ ಲಿಖಿತಾ ಹಾಗೂ ದ್ವಿತೀಯ ಬಿ.ಕಾಂ ಇ ವಿಭಾಗದ ಚೈತ್ರಾ ಬಿ ತೇರ್ಗಡೆಯಾದ ವಿದ್ಯಾರ್ಥಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳೂರಿನ ಕೆ.ವಿ.ಸಿ ಅಕಾಡೆಮಿಯವರು ನಡೆಸುವ ತರಬೇತಿಯನ್ನು ಪಡೆದಿದ್ದರು.