Saturday, November 23, 2024
ಸುದ್ದಿ

ಪಣಂಬೂರು ಬೀಚ್‍ನಲ್ಲಿ ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ – ಕಹಳೆ ನ್ಯೂಸ್

ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಯುವಕನೋರ್ವನನ್ನು ಲೈಫ್ ಗಾರ್ಡ್‍ಗಳು ರಕ್ಷಿಸಿರುವ ಘಟನೆ ಪಣಂಬೂರು ಬೀಚ್‍ನಲ್ಲಿ ನಡೆದಿದೆ.

ಆರು ಮಂದಿ ಯುವಕರ ತಂಡ ನಿನ್ನೆ ರಜಾ ದಿನವಾದ್ದರಿಂದ ಪಣಂಬೂರು ಬೀಚ್‍ಗೆ ಬಂದಿದ್ದರು. ಅವರು ನೀರಿಗೆ ಇಳಿದು, ಮೋಜು ಮಸ್ತಿಯಲ್ಲಿ ತೊಡಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ತಂಡದಲ್ಲಿದ್ದ ಪುಷ್ಪರಾಜ್ ಎಂಬ ಯುವಕ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದ. ತಕ್ಷಣ ಲೈಫ್ ಗಾರ್ಡ್‍ಗಳು ಈತನನ್ನು ರಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು