Sunday, January 19, 2025
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – 21

” ಶ್ರೀ ಗುರುದರ್ಶನ “

ಶ್ರೀಗುರು ಚರಣಕೆ ನಮಿಸಲು ಬನ್ನಿ |
ಶ್ರೀರಾಮ ಜಯ ರಾಮ ಎನ್ನುತ ಬನ್ನಿ ||
ಶ್ರೀ ಗುರು ಪಾದಕೆ ನಮಿಸೋಣ |
ಶ್ರೀರಾಮನ ಭಜಿಸುತ ನಲಿಯೋಣ || ೧ ||

ಹಣ್ಣುಕಾಯಿ ತುಳಸೀ ಹೂವಲಿ |
ಅರ್ಚಿಸಿ ಶ್ರೀಗುರು ಚರಣಗಳ ||
ಪಾದಪೂಜೆಯನು ಮಾಡುತಲಿ |
ಬಾಳುವ ನೆಮ್ಮದಿ ತೋಷದಲಿ || ೨ ||

ಜಾಹೀರಾತು
ಜಾಹೀರಾತು
ಜಾಹೀರಾತು

ಅಣ್ಣ ಬಾರೋ ತಮ್ಮ ಬಾರೋ |
ಅಣ್ಣ-ತಮ್ಮ ಅಕ್ಕತಂಗಿ ಬನ್ನಿರೆಲ್ಲರು ||
ಹಿರಿಯರಿಗೆ ವಂದಿಸಿ | ಕಿರಿಯರಿಗೆ ಸ್ಪಂದಿಸಿ |
ದಿಗುಡದುಮ್ಮಾನವೆಲ್ಲ ಕಳೆಯುಣ || ೩ ||

ಜಾಹೀರಾತು
ಜಾಹೀರಾತು
ಜಾಹೀರಾತು

ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ |
ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿರೆಲ್ಲರು ||
ಎನ್ನಿ ಎನ್ನಿ ಎನ್ನಿ ಎನ್ನಿ. ಎನ್ನಿ ಎನ್ನಿ ಎನ್ನಿ ಎನ್ನಿ |
ಎನ್ನಿ ಎನ್ನಿ ರಾಮ ರಾಮ ರಾಮನೆನ್ನಿರೊ || ೪ ||

Leave a Response