Monday, January 20, 2025
ಸುದ್ದಿ

ಶಾಲೆಗೆಂದು ತೆರಳಿದ 9ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ – ಕಹಳೆ ನ್ಯೂಸ್

ಮಂಗಳೂರಿನ ಗೋರಿಗುಡ್ಡದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿವೋರ್ವಳು ನಾಪತ್ತೆಯಾಗಿದ್ದಾಳೆ.

ಮಂಗಳೂರಿನ ಎಕ್ಕೂರಿನ ಗಿರಿಜಾ ಎಂಬುವವರ ಪುತ್ರಿ ನಿಶ್ಮಿತಾ ನಾಪತ್ತೆಯಾದ ವಿದ್ಯಾರ್ಥಿನಿ. ಈಕೆ ಗೋರಿಗುಡ್ಡದ ಕಿಟೆಲ್ ಮೆಮೋರಿಯಲ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಶನಿವಾರ ಶಾಲೆಗೆಂದು ತೆರಳಿದವಳು ಮರಳಿ ಮನೆಗೆ ಬಂದಿಲ್ಲ. ಕಂಕನಾಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು