Wednesday, January 22, 2025
ಸುದ್ದಿ

ಉಗ್ರ ದಾಳಿ ಭಯಾನಕ: ದಾಳಿಯನ್ನು ಖಂಡಿಸಿದ ಅಮೆರಿಕಾ – ಕಹಳೆ ನ್ಯೂಸ್

ವಾಷಿಂಗ್ಟನ್: ಪುಲ್ವಾಮದಲ್ಲಿ ನಡದ ಉಗ್ರರ ದಾಳಿಯನ್ನು ಅಮೆರಿಕಾ ಖಂಡಿಸಿದ್ದು, ಉಗ್ರ ದಾಳಿ ಭಯಾನಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪುಲ್ವಾಮದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಉಗ್ರ ದಾಳಿ ಅತ್ಯಂತ ಭಯಾನಕವಾಗಿದ್ದು, ನಾವು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಲಿದ್ದೇವೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಎಲ್ಲಾ ಘಟನಾವಳಿಗಳನ್ನು ನೋಡುತ್ತಿದ್ದೇನೆ. ಈ ಸಂಬಂಧ ರಿಪೋರ್ಟ್ ದೊರೆತಿವೆ. ಸೂಕ್ತ ಸಂದರ್ಭದಲ್ಲಿ ನಾವು ಈ ಬಗ್ಗೆ ಮಾತನಾಡುತ್ತೇವೆ. ಪಾಕ್ ಹಾಗೂ ಭಾರತ ಒಂದಾಗಿ ಈ ವಿಚಾರವನ್ನು ಬಗೆಹರಿಸಿದರೆ `ಉತ್ತಮ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು