Recent Posts

Sunday, January 19, 2025
ಸಿನಿಮಾಸುದ್ದಿ

ವಿದೇಶದಲ್ಲಿಯೂ ಪುನೀತ್ ಅಭಿನಯದ ನಟ ಸಾರ್ವಭೌಮನ ದರ್ಬಾರ್ – ಕಹಳೆ ನ್ಯೂಸ್

ಪುನೀತ್ ರಾಜ್ ಕುಮಾರ್ ಅಭಿನಯದ ಈ ವರ್ಷದ ಬಿಗ್ ಸಿನಿಮಾ ‘ನಟ ಸಾರ್ವಭೌಮ’ ಈಗ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ.

ಕರ್ನಾಟಕದ ತುಂಬ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗ ಫಾರಿನ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ.ಯು ಎ ಇ, ದುಬೈ, ಕತಾರ್ ಹಾಗೂ ಕುವೈಟ್ ಭಾಗಗಳಲ್ಲಿ ‘ನಟ ಸಾರ್ವಭೌಮ’ ಸಿನಿಮಾ ರಿಲೀಸ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ 20 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಇಂದಿನಿಂದ ಈ ತಿಂಗಳ 27ರ ವರಗೆ ಒಂದು ವಾರಗಳ ಕಾಲ ದಿನನಿತ್ಯ ಸಿನಿಮಾದ ಶೋಗಳು ಇರಲಿದೆ.

ನಟ ಸಾರ್ವಭೌಮ’ ಪುನೀತ್ ರಾಜ್ ಕುಮಾರ್, ಅನುಪಮ ಪರಮೇಶ್ವರನ್ ಹಾಗೂ ರಚಿತಾ ರಾಮ್ ನಟನೆಯ ಸಿನೆಮಾವಾಗಿದ್ದು ಪವನ್ ಒಡೆಯರ್ ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.