ಕುಂದಾಪುರದ ಜೂನಿಯರ್ ಕಾಲೇಜ್‍ನಲ್ಲಿ ಅನಂತ್ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಮಾನ್ಯ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಸದಸ್ಯ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಮತ್ತು ಮೋಹನದಾಸ್ ಶೆಣೈ ನೆರವೇರಿಸಿದರು.
ಅಂತೆಯೇ ಕಾರ್ಯಕ್ರಮದಲ್ಲಿ ಕಾಡೂರು ನಡೂರು ಗ್ರಾಮ ಪಂಚಾಯತ್‍ನ ಡಿಜಿಟಲ್ ಪೇಮೆಂಟ್ “ಯುವ ಪೆ” ಉದ್ಘಾಟನೆಗೊಂಡಿತು.
ಈ ವೇಳೆ ಕಾಡೂರು ಸುರೇಶ ಶೆಟ್ಟಿ ,ತಾ ಪ. ಸದಸ್ಯ ಬೋಜ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.