Recent Posts

Sunday, January 19, 2025
ಸುದ್ದಿ

ಪುತ್ತೂರಿನಲ್ಲಿ ಐತಿಹಾಸಿಕ ಕೃಷಿ ಮೇಳಕ್ಕೆ ಚಾಲನೆ ; ಉದ್ಘಾಟನೆಗೊಂಡಿತು ಮೂರು ದಿನಗಳ ಕೃಷಿ ಜಾತ್ರೆ – ಕಹಳೆ ನ್ಯೂಸ್

ಪುತ್ತೂರು : ಕ್ಯಾಂಪ್ಕೊ ನಿಯಮಿತ ಮಂಗಳೂರು, ವಿವೇಕಾನಂದ ವಿದ್ಯಾಸಂಸ್ಥೆ ದ.ಕ. ಹಾಲು ಉತ್ಪಾದಕರ ಒಕ್ಕೂಟ ಸಹಾಯದೊಂದಿಗೆ ನಡೆಯುತ್ತಿರುವ ಪುತ್ತೂರಿನ ಐತಿಹಾಸಿಕ ಕೃಷಿ ಮೇಳಕ್ಕೆ ಸಂಸದ ನಳೀನ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಇನ್ನೂರ ಐವತ್ತಕ್ಕೂ ಅಧಿಕ ಸ್ಟಾಲ್ ಗಳು ಇದ್ದು, ಕಾರ್ಯಕ್ರಮ ಯಶಸ್ವೀಯಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.‌ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ… ರಾಕ್ಷಸಿ‌‌ಸಮುದಾಯ ನಮ್ಮ ದೇಶವನ್ನು ಕಬಳಿಸುವ ಯೋಜನೆಯಲ್ಲಿದೆ.‌ಇಂದು‌ ನಾವು‌ ಇಲ್ಲಿ ಕೃಷಿ ಮೇಳ ಹಮ್ಮಿ ಕೊಳ್ಳಬೇ ಕಾದ್ರೆ ಅದಕ್ಕೆ ಸೈನಿಕರು‌ ಕಾರಣ. ಜನರಿಗೆ ಜೀವನೊಪ್ಪಯಕ್ಕೆ ಬೇಕಾದ ಕಾರ್ಯ ರೈತರು ಮಾಡ್ತ ಇದ್ದಾರೆ. ರೈತರು ಕೃಷಿಯನ್ನು ಬಿಟ್ಟು ಪೇಟೆ ಕಡೆ ಬರುತ್ತ ಇದ್ದಾರೆ. ಅದರೆ ಕೃಷಿಯಲ್ಲಿ ಬೇರೆ ಬೇರೆ ಯಂತ್ರಗಳನ್ನು ತರುವಲ್ಲಿ‌ ವಿಜ್ಞಾನಿಗಳು ಮಾಡ್ತ ಇರುವುದು ಮಹತ್ವದ ಕೆಲಸ. ಭಾರತದಲ್ಲಿ ಒಳ್ಳೆಯ ವಿಜ್ಞಾನಿಗಳಿದ್ದರೆ. ವಿವೇಕಾನಂದ ಸಂಸ್ಥೆಯಲ್ಲಿ‌ ಇದ್ದಾರೆ ಎಂದರು.

 

ಶಾಸಕ ಸಂಜೀವ ಮಠಂದೂರು, ಎಸ್ ಆರ್ ಸತೀಶ್ ಚಂದ್ರ ಭಾಗಿಯಾಗಿದ್ದಾರೆ.

ಕೃಷಿ ಮೇಳದ ಸಂಪೂರ್ಣ ಮಾಹಿತಿಗಾಗಿ ಕಹಳೆ ನ್ಯೂಸ್ ನೋಡುತ್ತಿರಿ