Recent Posts

Sunday, January 19, 2025
ಸುದ್ದಿ

ಪುತ್ತೂರು ಗೇರು ಸಂಶೋಧನಾ ಕೇಂದ್ರಕ್ಕೆ ಕೇಂದ್ರ ಸಚಿವ ಪರಶೋತ್ತಮ್ ಭಾಯಿ ರೂಪಾಳ ಭೇಟಿ ; ಸಂಸದ ನಳೀನ್, ಶಾಸಕ ಮಠಂದೂರು ಸಾಥ್ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಗೇರು ಸಂಶೋಧನಾ ಕೇಂದ್ರದಕ್ಕೆ (NRCC) ಕೇಂದ್ರ ಸಚಿವರಾದ ಪರಶೋತ್ತಮ್ ಭಾಯಿ ರೂಪಾಳ ಭೇಟಿ ನೀಡಿ ಗೇರು ಕೃಷಿ ಬಗ್ಗೆ ಮಾಹಿತಿಯನ್ನು ಪಡೆದು ಗೇರು ಕೃಷಿ ವೀಕ್ಷಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಚಿವರೊಂದಿಗೆ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಶ್ರೀ ಸಂಜೀವ ಮಠದೂOರು, ಬಿಜೆಪಿ ಮುಖಂಡ ಶ್ರೀ ಆರ್. ಸಿ. ನಾರಾಯಣ್, ಗೇರು ನಿಗಮದ ನಿರ್ದೇಶಕರಾದ ಶ್ರೀ ಗಂಗಾಧರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.