Recent Posts

Monday, January 20, 2025
ಸುದ್ದಿ

ಗುಂಡ್ಯದ ಅನಿಲದಲ್ಲಿ ನಿಯಂತ್ರಣ ತಪ್ಪಿದ ಕಾರ್ ಹಳ್ಳಕೆ ; ಮಹಿಳೆ ಮೃತ್ಯು , ಉಳಿದವರು ಸ್ಥಿತಿ ಗಂಬೀರ – ಕಹಳೆ ನ್ಯೂಸ್

ಫೆ 24 : ಬೆಳಿಗ್ಗೆ ಸುಮಾರು 11ಗಂಟೆಗೆ ಸುಬ್ರಹ್ಮಣ್ಯ ದಿನದ ಗುಂಡ್ಯ ಕಡೆಗೆ ತೆರಳುತ್ತಿದ್ದ ಮಂಡ್ಯಮೂಲದ ಇನೋವಾ ಕಾರ್ ಹತ್ತು ಅಡಿಗೆ ಹಳ್ಳಕ್ಕೆ ಉರುಳಿ ಬಿದ್ದು 60 ವರ್ಷ ಪ್ರಾಯದ ಮಹಿಳೆ ಸ್ಥಳ ದಲ್ಲೇ ಸಾವನ್ನಪ್ಪಿದು ದುರ್ಘಟನೆ ನಡೆದಿದೆ.
ಐದು ಜನ ಗಾಯ ಗೊಂಡಿದ್ದು ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕ ವಾಗಿದೆ ಪ್ರಾರ್ಥಮಿಕ ತನಿಖೆಯಲ್ಲಿ ಮಂಡ್ಯ ಮೂಲದವರು ಎಂದು ಮಾಹಿತಿ ಲಭ್ಯ ಆಗಿದೆ.

ನೆಲ್ಯಾಡಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯರ ಆಕ್ರೋಶ ಗಣೇಶ್ ಅನಿಲ ಎಂಬವರು ಈ ಅಪಘಾತದ ಬಗ್ಗೆ ಮಾಹಿತಿ ನೀಡಿದರು.
ಅನಿಲ ಎಂಬ ಪ್ರದೇಶದಲ್ಲಿ ಮೊಬೈಲ್ ಸಂಪರ್ಕ ಇಲ್ಲದೆ ಒಂದು ಜೀವ ಹೋಯಿತು ಉಳಿದವರನ್ನು ಹರ ಸಾಹಸ ಪಟ್ಟು ನಾವು ಊರಿನವರು ರಕ್ಷಣೆ ಮಾಡಿದೆವು
ಇಲ್ಲಿ ತುಂಬಾ ಅಪಘಾತಗಳು ನಡೆಯುತ್ತದೆ
ಮೊಬೈಲ್ ಸಂಪರ್ಕ ಇಲ್ಲದೆ ಇಲ್ಲಿನ ಜನ ಹಾಗು ಸುಬ್ರಹ್ಮಣ್ಯ ಹೋಗುವ ಯಾತ್ರಿಕರು ತುಂಬಾ ತೊಂದೆರೆ ಪಡುತ್ತಿದ್ದಾರೆ.
ಆದಷ್ಟು ಬೇಗ ಮೊಬೈಲ್ ಸಂಪರ್ಕ ಕಲ್ಪಿಸಿ ಕೊಡಿ ಇಲ್ಲ ಅಂದ್ರೆ ಮುಂದಿನ ಚುನಾವಣೆ ಬೈಷ್ಕರ ಮಾಡುತೇವೆ ಎಂದು ಎಚ್ಚರಿಕೆ ನೀಡಿದರು.