Recent Posts

Sunday, January 19, 2025
ಸುದ್ದಿ

ಸುಬ್ರಹ್ಮಣ್ಯದಲ್ಲಿ ಇನೋವಾ ಕಾರ್ ಹತ್ತು ಅಡಿ ಹಳ್ಳಕ್ಕೆ ಉರುಳಿ ಮಹಿಳೆ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಗುಂಡ್ಯ: ಸುಬ್ರಹ್ಮಣ್ಯದಲ್ಲಿ ಗುಂಡ್ಯ ಕಡೆಗೆ ತೆರಳುತ್ತಿದ್ದ ಮಂಡ್ಯ ಮೂಲದ ಇನೋವಾ ಕಾರ್ ಹತ್ತು ಅಡಿಗೆ ಹಳ್ಳಕ್ಕೆ ಉರುಳಿ ಬಿದ್ದು 60 ವರ್ಷ ಪ್ರಾಯದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಐದು ಜನ ಗಾಯಗೊಂಡಿದ್ದು ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಪ್ರಾಥಮಿಕ ತನಿಖೆಯಲ್ಲಿ ಮಂಡ್ಯ ಮೂಲದವರು ಎಂದು ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ಮೊಬೈಲ್ ಸಂಪರ್ಕ ಇಲ್ಲದೆ ಇಲ್ಲಿನ ಜನ ಹಾಗು ಸುಬ್ರಹ್ಮಣ್ಯ ಹೋಗುವ ಯಾತ್ರಿಕರು ತುಂಬಾ ತೊಂದರೆ ಪಡುತ್ತಿದ್ದು, ಆದಷ್ಟು ಬೇಗ ಮೊಬೈಲ್ ಸಂಪರ್ಕ ಕಲ್ಪಿಸಿ ಕೊಡಿ ಇಲ್ಲ ಅಂದ್ರೆ ಮುಂದಿನ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.