Recent Posts

Sunday, January 19, 2025
ಸುದ್ದಿ

ಜಾತಿ ಮತ ಬೇಧವಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಬಿರುವೆರ್ ಕುಡ್ಲ ಬೆದ್ರ ಘಟಕದಿಂದ ಸಹಾಯಧನ ವಿತರಣೆ – ಕಹಳೆ ನ್ಯೂಸ್

ಮೂಡಬಿದಿರೆ: ಜಾತಿ ಮತ ಬೇಧವಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಬಿರುವೆರ್ ಕುಡ್ಲ ಸಂಸ್ಥೆಯ ಬೆದ್ರ ಘಟಕದಿಂದ ತೆಂಕ ಮಿಜಾರಿನ ದೋಟಮನೆಯ ಶ್ರೀಧರ ಶೆಟ್ಟಿ ಎಂಬವರ ಮನೆಗೆ ಬೇಟಿ ನೀಡಿ ಸಹಾಯಧನ ವಿತರಿಸಿದ್ದಾರೆ.

ಈ ಮೂಲಕ ಘಟಕದ ಮಾಸಿಕ ಸ್ಪಂದನಾ ಕಾರ್ಯ ನಡೆದಿದೆ. ಕಳೆದ ಎಂಟು ವರ್ಷಗಳಿಂದ ಕಾಲುನೋವಿನಿಂದ ಬಳಲುತ್ತಿದ್ದ ಶ್ರೀಧರ್ ಶೆಟ್ಟಿಯ ಚಿಕಿತ್ಸೆಗೆ 4 ರಿಂದ 5 ಲಕ್ಷದ ಅವಶ್ಯಕತೆ ಇದ್ದು ತಮ್ಮ ಘಟಕದಿಂದ ಆಗುವಷ್ಟು ಸಹಾಯವನ್ನು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಬಿರುವೆರ್ ಕುಡ್ಲ ಬೆದ್ರ ಘಟಕದ ಅದ್ಯಕ್ಷ ಪ್ರಶಾಚಿತ್ ಬಿರ್ವ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.