Monday, January 20, 2025
ಸುದ್ದಿ

ಹರಿದು ಬಂತು ಜನಸಾಗರ, ಸುಳ್ಯದಲ್ಲಿ ಪರಿವರ್ತನಾ ಯಾತ್ರೆ ಭಾರಿ ಜನಸ್ಪಂದನೆ | ಬಿ.ಎಸ್. ವೈ ಸೇರಿದಂತೆ ರಾಜ್ಯನಾಯಕರು ಭಾಗಿ.

ಸುಳ್ಯ : ಪರಿವರ್ತನಾ ಯಾತ್ರೆಗೆ ಸುಳ್ಯದಲ್ಲಿ ಭಾರಿ ಜನಸ್ಪಂದನೆ ವ್ಯಕ್ತವಾಗಿದೆ. ಸಾವಿರಾರು ಜನ ಕೇಸರಿ ಶಾಲು ಧರಿಸಿ. ಬಿ.ಜೆ.ಪಿ. ಧ್ವಜ ಹಿಡಿಕೊಂಡು ಆಗಮಿಸಿದ್ದು ಯಾತ್ರೆಗೆ ಭವ್ಯ ಮೆರುಗನ್ನು ನೀಡಿದೆ.

ಕೇಸರಿ ಪಡೆಯ ಭದ್ರಕೋಟೆಯಾದ ಸುಳ್ಯದಲ್ಲಿ ಮತ್ತೊಮ್ಮೆ ಬಿ.ಜೆ.ಪಿ. ಬೃಹತ್ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ಬಿ.ಜೆ.ಪಿ. ತನ್ನ ಭಲವನ್ನು ತೋರ್ಪಡಿಸಿದೆ. ಯಾತ್ರೆಯಲ್ಲಿ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಜೆ, ಶ್ರೀರಾಮುಲು, ನಳೀನ್ ಕುಮಾರ್ ಕಟೀಲು, ಶಾಸಕರಾದ ಎಸ್.ಅಂಗಾರ ಸಂಜೀವ ಮಠಂದೂರು, ಅಶೋಕ್ ಕುಮಾರ್ ರೈ, ಸೇರಿದಂತೆ ಅನೇಕ ಬಿ.ಜೆ.ಪಿ. ನಾಯಕರ ದಂಡೆ ಸುಳ್ಯಕ್ಕೆ ಆಗಮಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response