Recent Posts

Sunday, January 19, 2025
ಸುದ್ದಿ

ಪಾಕಿಸ್ತಾನದೊಂದಿಗೆ ಗಡಿಯಲ್ಲಿ ಪರಿಸ್ಥಿತಿ ವಿಷಮ: ಕರಾವಳಿ ಭಾಗದಲ್ಲಿ ಕಟ್ಟೆಚ್ಚರ – ಕಹಳೆ ನ್ಯೂಸ್

ಪಾಕಿಸ್ತಾನದೊಂದಿಗೆ ಗಡಿಯಲ್ಲಿ ಪರಿಸ್ಥಿತಿಯು ವಿಷಮವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕೂಡ ಕೋಸ್ಟ್ ಗಾರ್ಡ್ ಮತ್ತು ಪೊಲೀಸ್ ಇಲಾಖೆಯು ಕಟ್ಟೆಚ್ಚರ ವಹಿಸಿದೆ.

ಕರಾವಳಿ ಭಾಗವಾಗಿರುವ ಮಂಗಳೂರು, ಉಡುಪಿ ಭಾಗದಲ್ಲಿ ರೈಲು ನಿಲ್ದಾಣ, ಬಂದರು ಹಾಗೂ ಕೆಲವು ಪ್ರಮುಖ ಬಸ್ ನಿಲ್ದಾಣಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಸ್ಟ್ ಗಾರ್ಡ್ ಕೂಡ ಸಮುದ್ರದಲ್ಲಿ ಅತೀವ ಜಾಗೃತೆಯಿಂದ ಇದೆ. ಮೀನುಗಾರಿಕೆ ದೋಣಿಗಳು ಅಥವಾ ಬೋಟ್‍ಗಳ ಬಗ್ಗೆ ಸಂಶಯ ಬಂದರೆ ತಡೆದು ನಿಲ್ಲಿಸಿ ವಿಚಾರಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಸೆಜ್ ಮತ್ತು ಎಂಆರ್ ಪಿಎಲ್ ನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.