Monday, January 20, 2025
ಸುದ್ದಿ

ಮಂಗನ ಕಾಯಿಲೆ ಹಾವಳಿ: ಸಾಗರದ ವ್ಯಕ್ತಿ ಬಲಿ – ಕಹಳೆ ನ್ಯೂಸ್

ಮಂಗನ ಕಾಯಿಲೆ ಹಾವಳಿ ಎಲ್ಲೆಡೆ ಆವರಿಸಿದ್ದು, ಇದೀಗ ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸಾಗರದ ವ್ಯಕ್ತಿಯೊಬ್ಬರು ಶುಕ್ರವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಪಾಶ್ರ್ವನಾಥ ಎಂಬ ಸಾಗರ ತಾಲೂಕಿನ ರೋಗಿಯು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೂಲಕ ಮಂಗನಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕೃತವಾಗಿ ಬಲಿಯಾದವರ ಸಂಖ್ಯೆ 9 ಕ್ಕೇರಿದೆ. ಇವರಲ್ಲಿ ಮೂವರು ಮಣಿಪಾಲ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು