Tuesday, January 21, 2025
ಸುದ್ದಿ

ಮಾ. 3 ರಂದು ಮೋದಿಗಾಗಿ ವಿಜಯ ಸಂಕಲ್ಪ ಯಾತ್ರೆ – ಕಹಳೆ ನ್ಯೂಸ್

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪುದು ಮಹಾಶಕ್ತಿ ಕೇಂದ್ರವು ಮೋದಿಗಾಗಿ ವಿಜಯ ಸಂಕಲ್ಪಯಾತ್ರೆಯ ಪೂರ್ವಭಾವಿಯಾಗಿ ಪತ್ರಿಕಾ ಗೋಷ್ಠಿಯನ್ನು ಫರಂಗಿಪೇಟೆ ಪುಂಚಮೆ ಗಾರ್ಡನ್ ಬಳಿಯ ಕಚೇರಿಯಲ್ಲಿ ನಡೆಸಲಾಯಿತು.

ಮಾರ್ಚ್ 3 ರಂದು ಸಂಜೆ ಮೋದಿಗಾಗಿ ವಿಜಯ ಸಂಕಲ್ಪಯಾತ್ರೆ ನಡೆಯಲಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಪಾಧ್ಯಕ್ಷರಾದ ಹರಿಯಪ್ಪ ಸಾಲ್ಯಾನ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು